ಕಣ್ವ ಪ್ರಕಾಶನ, ರಾಗಂ ಮತ್ತು ಕನ್ನಡದ ಓದಿನ ಬಳಗಕ್ಕೆ ಅದ್ಭುತ ಸಂಬಂಧವನ್ನು ಕಲ್ಪಿಸಿದ ಕೃತಿ. ಮದ್ರಾಸಿನ ಕ್ರಾಸ್‌ಲ್ಯಾಂಡ್ ಪಬ್ಲಿಕೇಷನ್‌ದಿಂದ ಹಕ್ಕು ಸಾಮ್ಯ ಪಡೆದು ಕನ್ನಡಕ್ಕೆ ಭಾಷಾಂತರಗೊಂಡ 500 ಪುಟಗಳ ವ್ಯಾಪ್ತಿಯ ಬೃಹತ್ ಗ್ರಂಥ, ಸುಮಾರು 10,000 ಪ್ರತಿಗಳ ಮಾರಾಟದ ದಾಖಲೆ.