ದಂಡಿ

ದಂಡಿ

ಕಾದಂಬರಿ
Apr 2025
ದಂಡಿ ಸತ್ಯಾಗ್ರಹದ ಹೆಜ್ಜೆ ಗುರುತುಗಳನ್ನೇ ಕುರಿತ ಕಾದಂಬರಿ ಡಾ. ರಾಜಶೇಖರ ಮಠಪತಿ ಅವರಿಂದ ವಿರಚಿತವಾದ ನೈಜ ಘಟನೆಯಾಗಿದೆ. ಇದು ಕರಾವಳಿ ಕರ್ನಾಟಕದ ಉಪ್ಪಿನ ಸತ್ಯಾಗ್ರಹದ ಸುತ್ತಮುತ್ತಲಿನ ಚಹರಿಗಳ ಒಟ್ಟು ಮೊತ್ತವಾಗಿದೆ. 1930 ಜನವರಿ 26ರಂದು ಗುಜರಾತಿನ ದಂಡಿಯಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ನಡೆಯುವ ಉಪ್ಪಿನ ಸತ್ಯಾಗ್ರಹದಿಂದ ಪ್ರಭಾವಿತರಾಗಿ, ಕರಾವಳಿ ಕರ್ನಾಟಕದ ಅಂಕೋಲೆಯಲ್ಲಿ 1930 ಏಪ್ರಿಲ್ 13ರಂದು ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನೆನಪಿಗಾಗಿ ಸಮುದ್ರ ದಂಡೆಯಲ್ಲಿ ಉಪ್ಪು ತಯಾರಿಸಿ, ಒಂದು ಜನಾಂದೋಲನವನ್ನು ರೂಪಿಸಿದರು. ಈ ಘಟನೆ ಇಡೀ ದೇಶದ ಗಮನ ಸೆಳೆಯಿತು. ಇದೇ ರಾಗಂ ಅವರ ದಂಡಿ ಕಾದಂಬರಿಯ ಕಥಾವಸ್ತು.