ಚಿತ್ರಸೇನ ಗಂಧರ್ವ

ಚಿತ್ರಸೇನ ಗಂಧರ್ವ

ಸಂಪಾದನೆ
Apr 2025
ಪ್ರಸ್ತುತ ಚಿತಸೇನ ಗಂಧರ್ವ'ವು ಈ ಜನಪದ ಸಂದರ್ಭದ ಅತ್ಯಾವಶ್ಯಕ ಸಂಪಾದನೆಯಾಗಿದೆ. ಹಿರಿಯರಾದ ಶಿವಣ್ಣಗೌಡರ ಕಾಳಜಿಯ ಹಿನ್ನೆಲೆ ಹಾಗೂ ಒತ್ತಾಸೆಯ ಮೇರೆಗೆಯೇ ಈ ಕೃತಿಯ ಸಂಪಾದಕತ್ವದ ಜವಾಬ್ದಾರಿಯನ್ನು ರಾಗಂ ನಿಭಾಯಿಸಿದ್ದಾರೆ. ಕಣ್ಣ ಪ್ರಕಾಶನ ಸಂಸ್ಥೆಯು ಲಾಭ-ಹಾನಿಗಳ ಲವಲೇಶದ ವಿಚಾರವಿಟ್ಟುಕೊಳ್ಳದೇ ಇದನ್ನು ಪ್ರಕಟಿಸಿದೆ. ಈ ಅರ್ಥದಲ್ಲಿ, ಭೀಮಾತೀರದ ಬಯಲಾಟ' ಕಲಾಪ್ರಕಾರದ ಕೃತಿಯೊಂದು ಲಭ್ಯವಾಗುತ್ತಿರುವುದಕ್ಕಾಗಿ ನಾನು ವೈಯಕ್ತಿಕವಾಗಿ ಪ್ರಕಾಶನ ಸಂಸ್ಥೆಯ ಮಾಲೀಕರಾದ ಸನ್ನಿತ್ರ ಶ್ರೀ ಎಂ.ಆರ್.ಗಿರಿರಾಜು ಅವರಿಗೆ ಆಭಾರಿಯಾಗಿದ್ದೇನೆ ಎನ್ನುತ್ತಾರೆ.